Breadcrumb

Real Estate Page Main Banner

Real Estate Page Navigation

ಅವಲೋಕನ

ಆರ್ಕಾ ದಲ್ಲಿ, ರಿಯಲ್ ಎಸ್ಟೇಟ್ ಎಂದರೆ ಬರೀ ಕಟ್ಟಡಗಳಲ್ಲ ಎನ್ನುವುದನ್ನು ನಾವು ಅರಿತುಕೊಂಡಿದ್ದೇವೆ. ಇದು ಸಮುದಾಯಗಳನ್ನು ರೂಪಿಸುವ ಮತ್ತು ರಾಷ್ಟ್ರದ ಪ್ರಗತಿಯನ್ನು ಪ್ರತಿಬಿಂಬಿಸುವ ಫೈನಾನ್ಸಿಯಲ್ ಬೆಳವಣಿಗೆಯ ನಿರ್ಣಾಯಕ ಚಾಲಕವಾಗಿದೆ. ಈ ವಲಯವು ಕ್ರಿಯಾತ್ಮಕ ಮತ್ತು ಸಂಕೀರ್ಣವಾಗಿದ್ದು, ಅಷ್ಟೇ ಸೂಕ್ಷ್ಮವಾದ ಫೈನಾನ್ಸಿಯಲ್ ಸೊಲ್ಯುಷನ್ಸ್‌ ಬೇಡುತ್ತದೆ.

ನಾವು ನಮ್ಮ ಕನ್‌ಸ್ಯೂಮರ್ ಅನ್ನು ನಮ್ಮ ಉದ್ದೇಶದ ಕೇಂದ್ರಭಾಗದಲ್ಲಿ ಇರಿಸುತ್ತೇವೆ, ಪ್ರತಿ ಹಂತದಲ್ಲೂ ಅವರೊಂದಿಗೆ ಕೆಲಸ ಮಾಡಿ ಸುಗಮ ಅನುಭವವನ್ನು ಖಚಿತಪಡಿಸಿಕೊಳ್ಳುತ್ತೇವೆ. ಹೆಚ್ಚು ಅನುಭವಿ ಟೀಮ್ನ ಬೆಂಬಲದೊಂದಿಗೆ, ನಾವು ಬ್ಯುಸಿನೆಸ್‌ಗಳು ಅವಕಾಶಗಳು ಮತ್ತು ಸವಾಲುಗಳನ್ನು ವಿಶ್ವಾಸದಿಂದ ಎದುರಿಸಲು ಸಹಾಯ ಮಾಡುವ ಸಮಗ್ರ ಫೈನಾನ್ಸ್ ಸೊಲ್ಯುಷನ್ಸ್‌ ನೀಡುತ್ತೇವೆ. ಈ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯುಸಿನೆಸ್‌ಗಳ ನಿರ್ದಿಷ್ಟ ಅಗತ್ಯಗಳ ಸುತ್ತಲೂ ವಿನ್ಯಾಸಗೊಳಿಸಲಾದ ಪ್ರತ್ಯೇಕವಾಗಿ ಕನ್‌ಸ್ಯೂಮರ್‌ಗಾಗಿಯೇ ರೂಪಿಸಲಾಗಿರುವ ಫೈನಾನ್ಸ್ ರಚನೆಗಳನ್ನು ರಚಿಸುವತ್ತ ಗಮನಹರಿಸುವ ಮೂಲಕ, ನಾವು ಹೆಮ್ಮೆಯಿಂದ ಹೇಳಬಹುದು, ಆರ್ಕಾ ಜೊತೆಗಿದೆ, ನಿಮಗೆ ಸ್ವಂತ.

ನಮ್ಮ ಕೊಡುಗೆಗಳು

Real Estate Residential Card

Real Estate Commercial Card

Real Estate Retail Card

Real Estate Hospitality Card

ಅಭಿಪ್ರಾಯಗಳು 

ಎಲ್ಲವನ್ನು ನೋಡಿ

Asset Publisher

ಕಳೆದ ಎರಡು ವರ್ಷಗಳಿಂದ ಟೀಮ್ ಆರ್ಕಾ ನಮಗೆ ಲೋನ್‌ದಾತರಾಗಿ ಮತ್ತು ವಿಶ್ವಸನೀಯ ಸಿಂಡಿಕೇಟರ್ ಆಗಿ ನಂಬಬಹುದಾದ ಬೆಳವಣಿಗೆಯ ಪಾಲುದಾರರಾಗಿದ್ದಾರೆ. ನಮ್ಮ ಮೊದಲ ಸಿಂಡಿಕೇಶನ್ ವಹಿವಾಟು ಟೀಮ್ ದಕ್ಷ ಮತ್ತು ವಿಶ್ವಸನೀಯ ಪಾಲುದಾರ ಎಂದು ಸಾಬೀತುಪಡಿಸಿತು ಮತ್ತು ಅಂದಿನಿಂದ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ.

ಬಹಳ ಸಂಕೀರ್ಣವಾದ ವಹಿವಾಟನ್ನು ದಕ್ಷ ಮತ್ತು ಸಮಯೋಚಿತ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಕಾರ್ಯಗತಗೊಳಿಸಲು ಆರ್ಕಾ ಟೀಮ್‌ಗೆ ಸಾಧ್ಯವಾಗಿದೆ, ಅಂತಿಮವಾಗಿ ಈ ದೊಡ್ಡ, ನಿರ್ಣಾಯಕ ಯೋಜನೆಯಲ್ಲಿ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವನ್ನು ಸಾಧಿಸಲು ನಮಗೆ ಸಾಧ್ಯವಾಯಿತು. ಕಡಿಮೆ ಅವಧಿಯಲ್ಲಿ ವಹಿವಾಟನ್ನು ಕಲ್ಪಿಸಿಕೊಳ್ಳುವ, ಕಾರ್ಯಗತಗೊಳಿಸುವ ಮತ್ತು ಮುಕ್ತಾಯಗೊಳಿಸುವ ಟೀಮ್ನ ಸಾಮರ್ಥ್ಯವು ತುಂಬಾ ಪ್ರಭಾವಶಾಲಿಯಾಗಿದೆ ಮತ್ತು ಇದು ದೊಡ್ಡ ಬೆಂಬಲವಾಗಿದೆ. ಬ್ಯುಸಿನೆಸ್‌ನ ಸಂಕೀರ್ಣತೆಯನ್ನು ಮೆಚ್ಚುವ ಚುರುಕುಬುದ್ಧಿಯ, ಬ್ಯುಸಿನೆಸ್‌ ಸ್ನೇಹಿ ಮತ್ತು ಸೊಲ್ಯುಷನ್ಸ್‌ -ಆಧಾರಿತ ಟೀಮ್ನೊಂದಿಗೆ ಕೆಲಸ ಮಾಡುವುದು ಯಾವಾಗಲೂ ಸಂತೋಷದ ಸಂಗತಿ ಮತ್ತು ಆರ್ಕಾ ಟೀಮ್ ವರ್ಷಗಳಲ್ಲಿ ತನ್ನ ಸಾಮರ್ಥ್ಯವನ್ನು ಸ್ಥಿರವಾಗಿ ಪ್ರದರ್ಶಿಸಿದೆ.

ಹೆಚ್ಚು ಓದಿ

ಬ್ಯುಸಿನೆಸ್‌ ಅನ್ನು ಸುಗಮವಾಗಿ ಮುಗಿಸಿಕೊಟ್ಟಿರುವುದಕ್ಕಾಗಿ ಧನ್ಯವಾದಗಳು. ಇದು ಪರಸ್ಪರ ಫಲಪ್ರದ ಸಂಬಂಧದ ಆರಂಭ ಎಂದು ನಾವು ಭಾವಿಸುತ್ತೇವೆ.

ಹೆಚ್ಚು ಓದಿ

ಟೀಮ್ನ ಸಮರ್ಪಣೆ ಮತ್ತು 'ಪ್ರಬಲ' ವಿಧಾನವನ್ನು ನಾವು ನಿಜವಾಗಿಯೂ ಇಷ್ಟಪಟ್ಟೆವು. ಅವರ ಟೀಮ್ ತುಂಬಾ ಸಹಕಾರಿ ಮತ್ತು ಬೇಗನೇ ಅರ್ಥಮಾಡಿಕೊಳ್ಳುತ್ತದೆ. ಜೊತೆಗೂಡಿ ಇನ್ನೂ ಅನೇಕ ಬ್ಯುಸಿನೆಸ್‌ ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ

ಹೆಚ್ಚು ಓದಿ

ನಿಮ್ಮ ಅವಿರತ ಬೆಂಬಲ ಮತ್ತು ಸಿಂಡಿಕೇಶನ್‌ನೊಂದಿಗೆ ಸುಗಮ ವಹಿವಾಟು ಮುಕ್ತಾಯಕ್ಕಾಗಿ ಆರ್ಕಾ ಟೀಮ್‌ಗೆ ಧನ್ಯವಾದಗಳು.

ಹೆಚ್ಚು ಓದಿ