Breadcrumb

wholesale lending main banner

Wholesale Lending Scroller Navigation

ಆರ್ಕಾ ದಲ್ಲಿ, ಕಾರ್ಪೊರೇಟ್ ಸಂಸ್ಥೆಗಳು ಆರ್ಥಿಕತೆಯ ಪ್ರೇರಕ ಶಕ್ತಿ ಎಂದು ನಾವು ನಂಬುತ್ತೇವೆ. ಪ್ರತಿಯೊಂದು ಕಾರ್ಪೊರೇಟ್ ಸಂಸ್ಥೆಯ ವಿಶಿಷ್ಟ ಅಗತ್ಯಗಳಿಗೆ ಹೊಂದಿಕೆಯಾಗುವ, ಪ್ರತ್ಯೇಕವಾಗಿ ಕನ್‌ಸ್ಯೂಮರ್‌ರಿಗಾಗಿಯೇ ರೂಪಿಸಲಾಗಿರುವ ಬ್ಯುಸಿನೆಸ್‌ ಫೈನಾನ್ಸ್ ಸೊಲ್ಯುಷನ್ಸ್‌ ನಾವು ರಚಿಸುತ್ತೇವೆ. ನಮ್ಮ ಅನುಭವಿ ಟೀಮ್ ಮತ್ತು ಆಳವಾದ ಬ್ಯುಸಿನೆಸ್‌ ಜ್ಞಾನದ ಜೊತೆಗೆ ಬ್ಯುಸಿನೆಸ್‌ಗಳಿಗೆ ಬೆಂಬಲ ನೀಡಿ ಅವುಗಳು ತಮ್ಮ ಮಹಾತ್ವಾಕಾಂಕ್ಷೆಗಳನ್ನು ಸಾಧಿಸಲು ನೆರವಾಗಲು ನಾವು ಪಾಲುದಾರರಾಗಿ ಜೊತೆಗಿದ್ದು ಕಾರ್ಯನಿರ್ವಹಿಸುತ್ತೇವೆ. ಅದೇ ಕಾರಣಕ್ಕೆ ನಾವು ಹೇಳುವುದು ಆರ್ಕಾ ಜೊತೆಗಿದೆ, ನಿಮಗೆ ಸ್ವಂತ.

CORPORATE LENDING

REAL ESTATE

ನಗರ ಮೂಲಸೌಕರ್ಯ

ಸಿಂಡಿಕೇಶನ್

ಪ್ರಶಂಸಾಪತ್ರಗಳು

ಎಲ್ಲವನ್ನು ನೋಡಿ

Asset Publisher

ಪಿಆರ್ ಜಿಂದಾಲ್ ಸಮೂಹವು ಅರ್ಕಾ ಫಿನ್‌ಕ್ಯಾಪ್ ಲಿಮಿಟೆಡ್ ಜೊತೆಗೆ ಕಳೆದ 3 ವರ್ಷಗಳಿಂದ ಬ್ಯುಸಿನೆಸ್‌ ನಡೆಸುತ್ತಿದೆ. ಅಂದಿನಿಂದ ಜೊತೆಗೂಡಿ ಕೆಲಸ ಮಾಡಿದ ಅದ್ಭುತ ಅನುಭವ ಹೊಂದಿದ್ದೇವೆ. ಆರ್ಕಾ ಪ್ರತಿನಿಧಿಸುವ ಉದ್ಯೋಗ ಸಂಸ್ಕೃತಿ ಮತ್ತು ವೃತ್ತಿಪರ ನೀತಿಗಳು ಬ್ಯುಸಿನೆಸ್‌ನಲ್ಲಿಯೇ ಅತ್ಯುತ್ತಮ ಬ್ಯುಸಿನೆಸ್‌ಗಳಲ್ಲಿ ಒಂದು ಎಂದು ಹೇಳಬಹುದು. ನಾವು ಆರ್ಕಾ ದೊಂದಿಗೆ ವಿವಿಧ ಅವಧಿ ಲೋನ್‌ಗಳನ್ನು ಮಂಜೂರು ಮಾಡಿದ್ದೇವೆ ಮತ್ತು ಕನ್‌ಸ್ಯೂಮರ್‌ಗಾಗಿಯೇ ನಾವು ಎಲ್ಲಾ ವಹಿವಾಟುಗಳನ್ನು ನಿಗದಿತ ಸಮಯದೊಳಗೆ ಯಶಸ್ವಿಯಾಗಿ ಮತ್ತು ಸುಗಮವಾಗಿ ಮುಕ್ತಾಯಗೊಳಿಸಿದ್ದಕ್ಕಾಗಿ ಕೃತಜ್ಞರಾಗಿರುತ್ತೇವೆ.

ಆರ್ಕಾ ದ ಜೊತೆಗೆ ಬ್ಯುಸಿನೆಸ್‌ ಸುಗಮವಾಗಿ ಮತ್ತು ವೇಗದ ಪ್ರತಿಸ್ಪಂದನೆಯ ಜೊತೆಗೆ ಮುಗಿಯುತ್ತದೆ ಎನ್ನುವ ಅನುಭವ ಹೊಂದಿದ್ದೇವೆ. ದೀರ್ಘ ಸಮಯದವರೆಗೆ ಇದೇ ರೀತಿಯ ಸಂಬಂಧ ಮುಂದುವರಿಸುವ ನಿರೀಕ್ಷೆ ಹೊಂದಿದ್ದೇವೆ.

ಹೆಚ್ಚು ಓದಿ

ಕಳೆದ 2 ವರ್ಷಗಳಿಗೂ ಹೆಚ್ಚು ಸಮಯದಿಂದ ನಾವು ಅರ್ಕಾ ಫಿನ್‌ಕ್ಯಾಪ್ ಲಿಮಿಟೆಡ್ ಜೊತೆಗೆ ವ್ಯವಹರಿಸುತ್ತಿದ್ದೇವೆ, ಈ ವರ್ಷಗಳಲ್ಲಿ ನಾವು ಆರ್ಕಾ ಜೊತೆಗೆ ಬಹಳ ಉತ್ತಮ ಪಾಲುದಾರಿಕೆಯನ್ನು ಬೆಳೆಸಿಕೊಂಡಿದ್ದೇವೆ. ಆರ್ಕಾ ಬಹಳ ವೃತ್ತಿಪರ, ಪರಿಣಾಮಕಾರಿ ಮತ್ತು ಬೆಂಬಲ ನೀಡುವ ಟೀಮ್ ಅನ್ನು ಹೊಂದಿದೆ. ನಾವು ಅವರೊಂದಿಗೆ ಕೆಲವು ದೊಡ್ಡ ವಹಿವಾಟುಗಳನ್ನು ಮಾಡಿದ್ದೇವೆ, ಆರ್ಕಾ ಅವರ ದಕ್ಷ ಟೀಮ್ ಮತ್ತು ವೃತ್ತಿಪರ ಮನೋಭಾವದಿಂದಾಗಿ ಈ ವಹಿವಾಟುಗಳು ನಿಜವಾಗಿಯೂ ಸಾಕಷ್ಟು ಸರಾಗವಾಗಿ, ಯಶಸ್ವಿಯಾಗಿ ಮತ್ತು ಮುಖ್ಯವಾಗಿ ಬದ್ಧ ಸಮಯಾವಧಿಯಲ್ಲಿ ಪೂರ್ಣಗೊಂಡಿವೆ.
ಎರಡೂ ಕಂಪನಿಗಳ ಬೆಳವಣಿಗೆಗೆ ಪರಸ್ಪರ ಸಹಾಯ ಮಾಡುವಂತಹ ದೀರ್ಘಾವಧಿಯ ಸಂಬಂಧವನ್ನು ಆರ್ಕಾ ಜೊತೆಗೆ ನಾವು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ಅರ್ಕಾ ಫಿನ್‌ಕ್ಯಾಪ್ ಲಿಮಿಟೆಡ್ ನೊಂದಿಗೆ ಬ್ಯುಸಿನೆಸ್‌ ಫಲಪ್ರದ ಮತ್ತು ತೃಪ್ತಿಕರ ಅನುಭವವಾಗಿದೆ. ಆರ್ಕಾ ಟೀಮ್ ನಮ್ಮ ಅವಶ್ಯಕತೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ಕಾರಣದಿಂದ ಎರಡೂ ಪಕ್ಷಗಳಿಗೆ ಪರಸ್ಪರ ಸ್ವೀಕಾರಾರ್ಹ ರೀತಿಯಲ್ಲಿ ನಿಯಮಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಿದೆ. ಕೆಲಸಗಳು ಅತಿ ಬೇಗನೆ ಮುಗಿದವು, ಮತ್ತು ಆರ್ಕಾ ಟೀಮ್ ಅತ್ಯುನ್ನತ ಮಟ್ಟದ ವೃತ್ತಿಪರತೆಯನ್ನು ಕಾಯ್ದುಕೊಂಡಿದೆ. ಭವಿಷ್ಯದಲ್ಲಿ ಇನ್ನೂ ಅನೇಕ ಸಂವಹನ ಮತ್ತು ವಹಿವಾಟು ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ನಮ್ಮ ಹಣಕಾಸಿನ ಅವಶ್ಯಕತೆಗಳಿಗೆ ತ್ವರಿತವಾದ ಸೊಲ್ಯುಷನ್ಸ್‌ ಒದಗಿಸುವಲ್ಲಿ ಟೀಮ್ ನಮಗೆ ತುಂಬಾ ಬೆಂಬಲ ಮತ್ತು ಪ್ರೋತ್ಸಾಹ ನೀಡಿದೆ. ಇದಲ್ಲದೆ, ಸಂಪೂರ್ಣ ಮಂಜೂರಾತಿ ಮತ್ತು ವಿತರಣಾ ಪ್ರಕ್ರಿಯೆಯನ್ನು ಗಮನಾರ್ಹ ಸಮಯದೊಳಗೆ ಮುಗಿಸಿಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆರ್ಕಾ ದ ಆಪರೇಶನಲ್ ಮತ್ತು ಮ್ಯಾನೇಜ್‌ಮೆಂಟ್ ಟೀಮ್‌ನೊಂದಿಗೆ ನಾವು ಅತ್ಯುತ್ತಮವಾದ ಕೆಲಸದ ಸಮೀಕರಣವನ್ನು ಹೊಂದಿದ್ದೇವೆ. ನಮ್ಮ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ತಕ್ಕಂತೆ ಚೆನ್ನಾಗಿ ಹೊಂದಿಕೊಂಡು ಕಾರ್ಯನಿರ್ವಹಿಸಿದ್ದಾರೆ. ಟೀಮ್‌ನೊಂದಿಗೆ ಈ ಆರೋಗ್ಯಕರ ಸಂಬಂಧವನ್ನು ಮುಂದುವರಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ಮೊದಲಿಗೆ, ನಮ್ಮೊಂದಿಗಿನ ಸಂಬಂಧ ಮುಂದುವರೆಸಿರುವುದು ಮತ್ತು ಬೆಳೆಸಿರುವುದಕ್ಕಾಗಿ ಆರ್ಕಾ ಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಕಳೆದ 15 ತಿಂಗಳುಗಳಲ್ಲಿ ನಮ್ಮ ಪರಿವರ್ತನೆಯ ಪ್ರಯಾಣದಲ್ಲಿ ನಮಗೆ ಸ್ಪಷ್ಟವಾಗಿ ಬೆಂಬಲ ನೀಡಿ ಜೊತೆಗಿದ್ದ ಟೀಮ್‌ನೊಂದಿಗೆ ಸಮೃದ್ಧವಾದ ಸಂಬಂಧವನ್ನು ಆನಂದಿಸುತ್ತೇವೆ. ಆರ್ಕಾ ನಮ್ಮ ವಿನಂತಿಗಳನ್ನು ನಿಯತಕಾಲಿಕವಾಗಿ ಪೂರೈಸಲು ಮುಕ್ತವಾಗಿತ್ತು ಮತ್ತು ನಾವು ಬಾಧ್ಯತೆಗಳನ್ನು ಸಕಾಲಿಕವಾಗಿ ಪೂರೈಸುವ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಭವಿಷ್ಯದಲ್ಲಿ ಇನ್ನೂ ಅನೇಕ ಬ್ಯುಸಿನೆಸ್‌ಗಳಲ್ಲಿ ಜೊತೆಗೂಡಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ಅರ್ಕಾ ಫಿನ್‌ಕ್ಯಾಪ್ ಲಿಮಿಟೆಡ್ ನ ಮೊದಲ ಕನ್‌ಸ್ಯೂಮರ್‌ರಲ್ಲಿ ಒಬ್ಬರೆಂದು ಹೇಳಲು ಸ್ಟರ್ಲೈಟ್ ಪವರ್ ಹೆಮ್ಮೆಪಡುತ್ತದೆ. ವರ್ಷಗಳಲ್ಲಿ ಬೆಸೆಯಲಾಗಿರುವ ಬಲವಾದ ಸಂಬಂಧವನ್ನು ನಾವು ಬಹಳ ಗೌರವಿಸುತ್ತೇವೆ. ಆರ್ಕಾ ಸದಾ ಬ್ಯುಸಿನೆಸ್‌ನ ಅವಶ್ಯಕತೆಗಳು, ವಹಿವಾಟು ರಚನೆಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಫೈನಾನ್ಸಿಯಲ್ ಸೊಲ್ಯುಷನ್ಸ್‌ ಒದಗಿಸುವಲ್ಲಿ ಪೂರ್ವಭಾವಿಯಾಗಿ ಕೆಲಸ ಮಾಡಿದೆ. ಆರ್ಕಾ ಟೀಮ್ನ ಅತ್ಯಂತ ಪ್ರಭಾವಶಾಲಿ ಅಂಶವೆಂದರೆ ಮಂಜೂರಾತಿಯಿಂದ ಹಿಡಿದು ವಿತರಣೆಯವರೆಗಿನ ಸಂಪೂರ್ಣ ಹಣಕಾಸಿನ ವಹಿವಾಟನ್ನು ಅವರು ತ್ವರಿತವಾಗಿ ಪೂರ್ಣಗೊಳಿಸುವುದು. ನಾವು ಅರ್ಕಾ ಫಿನ್‌ಕ್ಯಾಪ್ ನೊಂದಿಗಿನ ನಮ್ಮ ಸಂಬಂಧವನ್ನು ಗೌರವಿಸುತ್ತೇವೆ ಮತ್ತು ಭವಿಷ್ಯದಲ್ಲಿ ಅವರಿಗೆ ಉತ್ತಮ ಯಶಸ್ಸನ್ನು ಹಾರೈಸುತ್ತೇವೆ.

ಹೆಚ್ಚು ಓದಿ

1.5 ವರ್ಷಗಳ ಅಲ್ಪಾವಧಿಯಲ್ಲಿ, ನಾವು ಅರ್ಕಾ ಫಿನ್‌ಕ್ಯಾಪ್ ನೊಂದಿಗೆ ಲೋನ್‌ ನೀಡುವ ಭಾಗದಲ್ಲಿ ಅನೇಕ ವಹಿವಾಟುಗಳನ್ನು ಪೂರ್ಣಗೊಳಿಸಿರುವುದು ಅವರ ಚಾತುರ್ಯವನ್ನು ಪ್ರದರ್ಶಿಸುತ್ತದೆ. ವಲಯಕ್ಕೆ ಸಂಬಂಧಿಸಿದ ಬ್ಯುಸಿನೆಸ್‌ನ ಅವಶ್ಯಕತೆಗಳು ಮತ್ತು ತಾಂತ್ರಿಕ ಜ್ಞಾನದ ಬಗ್ಗೆ ಟೀಮ್ನ ತಿಳುವಳಿಕೆ ಅತ್ಯದ್ಭುತವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಹಿವಾಟಿನ ಅವಶ್ಯಕತೆಗಳು ಮತ್ತು ಸಮಯದ ವಿಷಯದಲ್ಲಿ ಆರ್ಕಾ ದಿಂದ ಬೆಂಬಲವು ತುಂಬಾ ಶ್ಲಾಘನೀಯವಾಗಿತ್ತು.

ಅದೇ ರೀತಿ, ಸಂಕೀರ್ಣ ಬ್ಯುಸಿನೆಸ್‌ಗಳನ್ನು ರಚಿಸುವಲ್ಲಿ ಟೀಮ್ನ ಅರ್ಥೈಸಿಕೊಳ್ಳುವಿಕೆಯು ಒಪ್ಪಂದವೊಂದರಲ್ಲಿ ಸ್ಪಷ್ಟವಾಗಿ ಪ್ರದರ್ಶನಗೊಂಡಿದೆ. ಬ್ಯುಸಿನೆಸ್‌ ಅನ್ನು ಅರ್ಥಮಾಡಿಕೊಳ್ಳುವ ಮತ್ತು ಅಗತ್ಯ ಸಮಯದೊಳಗೆ ವಹಿವಾಟುಗಳನ್ನು ಪೂರ್ಣಗೊಳಿಸಲು ಸಾಕಷ್ಟು ಬೆಂಬಲ ನೀಡುವ ಸಮಾನ-ಮನಸ್ಕ ಬ್ಯುಸಿನೆಸ್‌ ಪಾಲುದಾರರನ್ನು ಹೊಂದಿರುವುದು ಬಹಳ ಅದ್ಭುತವಾಗಿದೆ.

ಈ ಅದ್ಭುತ ಸಂಬಂಧವನ್ನು ಭವಿಷ್ಯದ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನಾವು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ನಾವು ಆರ್ಕಾ ಟೀಮ್ನ ದಕ್ಷತೆ ಮತ್ತು ಹೊಣೆಗಾರಿಕೆಯ ಮಟ್ಟವನ್ನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇವೆ. ಆರ್ಕಾ ಟೀಮ್ನ ಬೆಂಬಲವಿಲ್ಲದೆ ಇಷ್ಟು ಕಡಿಮೆ ಅವಧಿಯಲ್ಲಿ ಈ ಒಪ್ಪಂದ ಸಾಧ್ಯವಾಗುತ್ತಿರಲಿಲ್ಲ. ನಾವು ಆರ್ಕಾ ಜೊತೆ ಹೆಚ್ಚಿನ ಬ್ಯುಸಿನೆಸ್‌ ನಡೆಸಲು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ಒಪ್ಪಂದವನ್ನು ವೃತ್ತಿಪರ ಮತ್ತು ಸಮಯೋಚಿತ ರೀತಿಯಲ್ಲಿ ಕಾರ್ಯಗತಗೊಳಿಸಿದ್ದಕ್ಕಾಗಿ ಅರ್ಕಾ ಫಿನ್‌ಕ್ಯಾಪ್ ನ ಸಿಂಡಿಕೇಶನ್ ಟೀಮ್‌ಗೆ ನಮ್ಮ ಕೃತಜ್ಞತೆ ಮತ್ತು ಧನ್ಯವಾದಗಳನ್ನು ವ್ಯಕ್ತಪಡಿಸಲು ನಾವು ಬಯಸುತ್ತೇನೆ. ನಿಮ್ಮ ಮತ್ತು ಟೀಮ್ನ ಜೊತೆ ಕೆಲಸ ಮಾಡುವುದು ನಿಜಕ್ಕೂ ಸಂತೋಷ ತಂದಿದೆ ಮತ್ತು ಭವಿಷ್ಯದಲ್ಲಿ ನೀವು ಇನ್ನಷ್ಟು ಮೈಲಿಗಲ್ಲುಗಳನ್ನು ಸಾಧಿಸಬೇಕೆಂದು ಹಾರೈಸುತ್ತೇನೆ.

ಹೆಚ್ಚು ಓದಿ

ಟೀಮ್ನ ಸಮರ್ಪಣೆ ಮತ್ತು 'ಪ್ರಬಲ' ವಿಧಾನವನ್ನು ನಾವು ನಿಜವಾಗಿಯೂ ಇಷ್ಟಪಟ್ಟೆವು. ಅವರ ಟೀಮ್ ತುಂಬಾ ಸಹಕಾರಿ ಮತ್ತು ಬೇಗನೇ ಅರ್ಥಮಾಡಿಕೊಳ್ಳುತ್ತದೆ. ಜೊತೆಗೂಡಿ ಇನ್ನೂ ಅನೇಕ ಬ್ಯುಸಿನೆಸ್‌ ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ

ಹೆಚ್ಚು ಓದಿ

ಬ್ಯುಸಿನೆಸ್‌ ಅನ್ನು ಸುಗಮವಾಗಿ ಮುಗಿಸಿಕೊಟ್ಟಿರುವುದಕ್ಕಾಗಿ ಧನ್ಯವಾದಗಳು. ಇದು ಪರಸ್ಪರ ಫಲಪ್ರದ ಸಂಬಂಧದ ಆರಂಭ ಎಂದು ನಾವು ಭಾವಿಸುತ್ತೇವೆ.

ಹೆಚ್ಚು ಓದಿ

ನಿಮ್ಮ ಅವಿರತ ಬೆಂಬಲ ಮತ್ತು ಸಿಂಡಿಕೇಶನ್‌ನೊಂದಿಗೆ ಸುಗಮ ವಹಿವಾಟು ಮುಕ್ತಾಯಕ್ಕಾಗಿ ಆರ್ಕಾ ಟೀಮ್‌ಗೆ ಧನ್ಯವಾದಗಳು.

ಹೆಚ್ಚು ಓದಿ

ಕಳೆದ ಎರಡು ವರ್ಷಗಳಿಂದ ಟೀಮ್ ಆರ್ಕಾ ನಮಗೆ ಲೋನ್‌ದಾತರಾಗಿ ಮತ್ತು ವಿಶ್ವಸನೀಯ ಸಿಂಡಿಕೇಟರ್ ಆಗಿ ನಂಬಬಹುದಾದ ಬೆಳವಣಿಗೆಯ ಪಾಲುದಾರರಾಗಿದ್ದಾರೆ. ನಮ್ಮ ಮೊದಲ ಸಿಂಡಿಕೇಶನ್ ವಹಿವಾಟು ಟೀಮ್ ದಕ್ಷ ಮತ್ತು ವಿಶ್ವಸನೀಯ ಪಾಲುದಾರ ಎಂದು ಸಾಬೀತುಪಡಿಸಿತು ಮತ್ತು ಅಂದಿನಿಂದ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ.

ಬಹಳ ಸಂಕೀರ್ಣವಾದ ವಹಿವಾಟನ್ನು ದಕ್ಷ ಮತ್ತು ಸಮಯೋಚಿತ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಕಾರ್ಯಗತಗೊಳಿಸಲು ಆರ್ಕಾ ಟೀಮ್‌ಗೆ ಸಾಧ್ಯವಾಗಿದೆ, ಅಂತಿಮವಾಗಿ ಈ ದೊಡ್ಡ, ನಿರ್ಣಾಯಕ ಯೋಜನೆಯಲ್ಲಿ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವನ್ನು ಸಾಧಿಸಲು ನಮಗೆ ಸಾಧ್ಯವಾಯಿತು. ಕಡಿಮೆ ಅವಧಿಯಲ್ಲಿ ವಹಿವಾಟನ್ನು ಕಲ್ಪಿಸಿಕೊಳ್ಳುವ, ಕಾರ್ಯಗತಗೊಳಿಸುವ ಮತ್ತು ಮುಕ್ತಾಯಗೊಳಿಸುವ ಟೀಮ್ನ ಸಾಮರ್ಥ್ಯವು ತುಂಬಾ ಪ್ರಭಾವಶಾಲಿಯಾಗಿದೆ ಮತ್ತು ಇದು ದೊಡ್ಡ ಬೆಂಬಲವಾಗಿದೆ. ಬ್ಯುಸಿನೆಸ್‌ನ ಸಂಕೀರ್ಣತೆಯನ್ನು ಮೆಚ್ಚುವ ಚುರುಕುಬುದ್ಧಿಯ, ಬ್ಯುಸಿನೆಸ್‌ ಸ್ನೇಹಿ ಮತ್ತು ಸೊಲ್ಯುಷನ್ಸ್‌ -ಆಧಾರಿತ ಟೀಮ್ನೊಂದಿಗೆ ಕೆಲಸ ಮಾಡುವುದು ಯಾವಾಗಲೂ ಸಂತೋಷದ ಸಂಗತಿ ಮತ್ತು ಆರ್ಕಾ ಟೀಮ್ ವರ್ಷಗಳಲ್ಲಿ ತನ್ನ ಸಾಮರ್ಥ್ಯವನ್ನು ಸ್ಥಿರವಾಗಿ ಪ್ರದರ್ಶಿಸಿದೆ.

ಹೆಚ್ಚು ಓದಿ