Breadcrumb

UWL main banner

ಈಗ ಅರ್ಜಿ ಸಲ್ಲಿಸಿ

ನಾನು ಅರ್ಕಾ ಫಿನ್‌ಕ್ಯಾಪ್ ಮತ್ತು ಅದರ ಪ್ರತಿನಿಧಿಗಳಿಗೆ ಕಾಲ್ / ಇ-ಮೇಲ್ / ಎಸ್‌ಎಂಎಸ್ / ವಾಟ್ಸಾಪ್ ಮೂಲಕ ನನ್ನ ಲೋನ್ ಅಗೇನ್ಸ್ಟ್ ಪ್ರಾಪರ್ಟಿ / ಸಿಕ್ಯೂರ್ಡ್ ಬಿಸಿನೆಸ್ ಲೋನ್ / ಯೂಜ್ಡ್ ವೀಹಿಕಲ್ ಲೋನ್ ಅರ್ಜಿಯ ಕುರಿತು ನನ್ನನ್ನು ಸಂಪರ್ಕಿಸಲು ಅನುಮತಿ ನೀಡುತ್ತೇನೆ।

Your loan application is successfully submitted. Our executive will get in touch with you shortly.

 Types of Used Vehicle Loans

Asset Publisher

Loans for Pre-owned Small Commercial Vehicles

Loans for Pre-owned Small Commercial Vehicles

Loans for Pre-owned Light Commercial Vehicles

Loans for Pre-owned Light Commercial Vehicles

Loans for Pre-owned Intermediate Commercial Vehicles

Loans for Pre-owned Intermediate Commercial Vehicles

Loans for Pre-owned Tippers

Loans for Pre-owned Tippers

Loans for Pre-owned Trailers

Loans for Pre-owned Trailers

Loans for Pre-owned Tractors

Loans for Pre-owned Tractors

Features & Benefits Used Vechicle Loans

ವೈಶಿಷ್ಟ್ಯಗಳು ಮತ್ತು ಲಾಭಗಳು

ವೇಗದ ಪ್ರಕ್ರಿಯೆ

ತ್ವರಿತ ಅನುಮೋದನೆಗಳು ಇದರಿಂದ ನೀವು ವಿಳಂಬವಿಲ್ಲದೆ ರಸ್ತೆಗೆ ಇಳಿಯಬಹುದು.

ಟ್ರಕ್‌ಗಳು, ಟಿಪ್ಪರ್‌ಗಳು, ಟ್ಯಾಂಕರ್‌ಗಳು ಮತ್ತು ಇನ್ನೂ ಹೆಚ್ಚಿನವುಗಳಿಗೆ ಲೋನ್‌ಗಳು

ನಿಮ್ಮ ಆಯ್ಕೆಯ ವಾಣಿಜ್ಯ ವಾಹನಕ್ಕಾಗಿ, ನಿಮ್ಮ ಅಗತ್ಯಕ್ಕೆ ಸರಿಹೊಂದುವ ಲೋನ್ ಅನ್ನು ನಾವು ಹೊಂದಿದ್ದೇವೆ.

ಆಕರ್ಷಕ ಬಡ್ಡಿದರಗಳೊಂದಿಗೆ ಕೈಗೆಟುಕುವ EMIಗಳು

ಹೆಚ್ಚುವರಿ ಹೊರೆಯಿಲ್ಲದೆ, ನಿಮ್ಮ ಬಜೆಟ್‌ಗೆ ಸರಿಹೊಂದುವ ಸುಲಭ ಮರುಪಾವತಿಗಳು.

ಮರುಖರೀದಿ ಮತ್ತು ರಿಫೈನಾನ್ಸಿಂಗ್ ಆಯ್ಕೆಗಳು

ನಿಮ್ಮ ವಾಹನವನ್ನು ಅಪ್‌ಗ್ರೇಡ್ ಮಾಡಿ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಲೋನ್ ಅನ್ನು ಹೊಂದಿಕೊಳ್ಳುವ ಆಯ್ಕೆಗಳೊಂದಿಗೆ ನಿರ್ವಹಿಸಿ.

ಬ್ಯಾಲೆನ್ಸ್ ವರ್ಗಾವಣೆ ಮತ್ತು ಟಾಪ್ ಅಪ್ ಸೌಲಭ್ಯಗಳು

ನಿಮ್ಮ ಲೋನ್ ಅನ್ನು ಉತ್ತಮ ನಿಯಮಗಳಿಗಾಗಿ ಆರ್ಕಾ ಗೆ ವರ್ಗಾಯಿಸಿ ಅಥವಾ ನಿಮಗೆ ಅಗತ್ಯವಿದ್ದಾಗ ಸ್ವಲ್ಪ ಹೆಚ್ಚುವರಿ ಲೋನ್ ಪಡೆಯಿರಿ.

ಎಫ್ ಟಿ ಯು, ಎಫ್ ಟಿ ಬಿ & ರಿಟೇಲ್ ಕನ್‌ಸ್ಯೂಮರ್‌ರಿಗೆ ಮೌಲ್ಯಕ್ಕೆ ತಕ್ಕಂತೆ ಆಕರ್ಷಕ ಲೋನ್,

ನಿಮ್ಮ ಮೊದಲ ವಾಹನವನ್ನು ಖರೀದಿಸುತ್ತಿರಲಿ ಅಥವಾ ಮುಂದಿನದನ್ನು ಖರೀದಿಸುತ್ತಿರಲಿ, ನಿಮ್ಮ ಪ್ರೊಫೈಲ್ ಆಧರಿಸಿ ಹೆಚ್ಚಿನ ಹಣವನ್ನು ಪಡೆಯಿರಿ.

WHY CHOOSE ARKA Used Vehicle Loan?

ಆರ್ಕಾ ವನ್ನು ಏಕೆ ಆರಿಸಬೇಕು?

24-ಗಂಟೆಗಳ ವಿತರಣೆ

ಅರ್ಹ ಕನ್‌ಸ್ಯೂಮರ್‌ರಿಗೆ 24 ಗಂಟೆಯೊಳಗೆ ತ್ವರಿತ ಲೋನ್‌ನ ಪ್ರಕ್ರಿಯೆಗೊಳಿಸಿದ ವಿತರಣೆ

ಲೈಫ್ ಫ್ಲೆಕ್ಸ್ ಲೋನ್

ನೀವು ಆಯ್ಕೆ ಮಾಡಿದಾಗಲೆಲ್ಲಾ ನಿಮ್ಮ EMI ನ ಒಂದು ಭಾಗವನ್ನು ಪೂರ್ವಪಾವತಿ ಮಾಡುವ ಮೂಲಕ ಬಡ್ಡಿಯನ್ನು ಉಳಿಸಲು ಸಹಾಯ ಮಾಡುವ ವಿಶಿಷ್ಟ ವೈಶಿಷ್ಟ್ಯ.

ಪ್ರತ್ಯೇಕವಾಗಿ ರೂಪಿಸಿದ ಆಕರ್ಷಕ ಕನ್‌ಸ್ಯೂಮರ್‌ ಬಹುಮಾನಗಳು

ಸಮಯಕ್ಕೆ ಸರಿಯಾಗಿ EMI ಪಾವತಿಸುವ ಕನ್‌ಸ್ಯೂಮರ್‌ರಿಗಾಗಿ ಪ್ರತ್ಯೇಕವಾಗಿ ರೂಪಿಸಲಾಗಿರುವ ಆಕರ್ಷಕ ಬಹುಮಾನಗಳನ್ನು ಆನಂದಿಸಿ.

ನಿಮಗಾಗಿಯೇ ಇರುವ ರಿಲೇಶನ್‌ಶಿಪ್ ಮ್ಯಾನೇಜರ್‌ಗಳು

ನಿಮಗಾಗೇ ಮೀಸಲಿರುವ ರಿಲೇಶನ್‌ಶಿಪ್ ಮ್ಯಾನೇಜರ್‌ಗಳ ಮೂಲಕ ನಿಮ್ಮ ಎಲ್ಲಾ ಲೋನ್‌ನ ಅಗತ್ಯಗಳಿಗೆ ವೈಯಕ್ತಿಕ ಬೆಂಬಲವನ್ನು ಆನಂದಿಸಿ.

ಪ್ರತಿ ಮಾರುಕಟ್ಟೆಗೆ ಪ್ರತ್ಯೇಕವಾಗಿ ಕನ್‌ಸ್ಯೂಮರ್‌ರಿಗಾಗಿ ರೂಪಿಸಲಾಗಿರುವ ನೀತಿಗಳು

ನಮ್ಮ ಪ್ರತ್ಯೇಕವಾಗಿ ಕನ್‌ಸ್ಯೂಮರ್‌ರಿಗಾಗೇ ರೂಪಿಸಲಾಗಿರುವ ನೀತಿಗಳು ಕನ್‌ಸ್ಯೂಮರ್‌ರ ವಿವರಗಳಿಗೆ ಮತ್ತು ಪ್ರಾದೇಶಿಕ ಅಗತ್ಯಗಳಿಗೆ ತಕ್ಕಂತೆ ಇರುತ್ತವೆ.

EMI Calculator

₹ |
%
Months
Your Monthly EMI
₹1,03,792*
*Disclaimer: The above monthly EMI is approximate
Apply now Apply Now

Eligibility Criteria

Eligibility Criteria

We assess the viability of each loan by evaluating the vehicle’s income potential, earnings, operational expenses, resulting cash flow and loan-to-value (LTV) ratio.

ದಸ್ತಾವೇಜೀಕರಣ

  1. ಗುರುತಿನ ಪುರಾವೆ (ಎಲ್ಲಾ ಅರ್ಜಿದಾರರು, ಸಹ-ಅರ್ಜಿದಾರರು ಮತ್ತು ಖಾತರಿದಾರರಿಗೆ)
  2. ವಿಳಾಸದ ಪುರಾವೆ (ಎಲ್ಲಾ ಅರ್ಜಿದಾರರು, ಸಹ-ಅರ್ಜಿದಾರರು ಮತ್ತು ಖಾತರಿದಾರರಿಗೆ)
  3. ಬ್ಯಾಂಕ್ ಹೇಳಿಕೆಗಳು
  4. ಆಸ್ತಿ ದಾಖಲೆಗಳು
  5. ಆದಾಯ ಪುರಾವೆ

ಪ್ರಶಂಸಾಪತ್ರಗಳು 

ಎಲ್ಲವನ್ನು ನೋಡಿ

Asset Publisher

ಕೆಲವು ವಾಹನಗಳಿಗೆ ರಿಫೈನಾನ್ಸಿಂಗ್ ನೀಡಲು ಕಾರ್ಯಕಾರಿ ಬಂಡವಾಳ ಅಗತ್ಯಗಳನ್ನು ತಲುಪಲು ರುದ್ರ ಇನ್‌ಫ್ರಾಸ್ಟ್ರಕ್ಚರ್ ಎದುರುನೋಡುತ್ತಿತ್ತು.ಆರ್ಕಾ ದ ಟೀಮ್ ತಮ್ಮ ವೃತ್ತಿಪರ ದೃಷ್ಟಿಕೋನ, ತ್ವರಿತ ಸೇವೆ ಮತ್ತು ಪಾರದರ್ಶಕ ಪ್ರಕ್ರಿಯೆಯಿಂದ ನಮ್ಮ ಮೆಚ್ಚುಗೆಗೆ ಪಾತ್ರವಾಗಿದೆ. ಯಾವುದೇ ವಿಳಂಬವಿಲ್ಲದೆ ಲೋನ್ ಅನ್ನು ವಿತರಿಸಲಾಯಿತು ಮತ್ತು ಸಂಪೂರ್ಣ ಪ್ರಕ್ರಿಯೆ ಸರಾಗವಾಗಿ ಮುಗಿದಿದೆ.

ಅವರ ಬೆಂಬಲದಿಂದ ನಾವು ನಮ್ಮ ಕಾರ್ಯಕಾರಿ ಬಂಡವಾಳದ ಅಗತ್ಯವನ್ನು ಪೂರೈಸಿಕೊಂಡೆವು ಮತ್ತು ಭವಿಷ್ಯದಲ್ಲಿ ಮತ್ತೆ ಅವರ ಜೊತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ಬಹಳ ವರ್ಷಗಳಿಂದ ನಾನು ಟ್ರಕ್‌ಗಳ ಬ್ಯುಸಿನೆಸ್‌ ನಡೆಸುತ್ತಿದ್ದೇನೆ. ಪ್ರಸ್ತುತ ನನ್ನ ಬಳಿ 15 ಟ್ರಕ್‌ಗಳಿವೆ ಮತ್ತು ಮಳೆಗಾಲದಲ್ಲಿ ನಿರ್ವಹಣೆ ಬಹಳ ಸವಾಲೊಡ್ಡುತ್ತದೆ. ಈ ವರ್ಷ ನನ್ನ ಟ್ರಕ್‌ಗಳನ್ನು ಚಾಲನೆಯಲ್ಲಿರಿಸಲು ರಿಪೇರಿ ಮಾಡಲು ತುರ್ತಾಗಿ ಫೈನಾನ್ಸಿಯಲ್ ನೆರವಿನ ಅಗತ್ಯವಿತ್ತು. ನಾನು ಕೆಲವು ಬಾಕಿ ಉಳಿದಿದ್ದ ಲೋನ್‌ಗಳನ್ನೂ ಪಾವತಿಸಬೇಕಾಗಿತ್ತು ಮತ್ತು ಟಾಪಪ್‌ ಲೋನ್‌ಗಳಿಗೆ ನಾನು ವಿಭಿನ್ನ ಲೋನ್‌ ನೀಡುವವರನ್ನು ಸಂಪರ್ಕಿಸಿದರೂ, ಬಹುತೇಕರು ಮುಖ ತಿರುಗಿಸಿದರು.

ಆಗ ನಾನು ಆರ್ಕಾದ ಜೊತೆಗೆ ಸಂಪರ್ಕಕ್ಕೆ ಬಂದೆ. ಅವರ ಟೀಮ್ ನನ್ನ ಸಮಸ್ಯೆಯನ್ನು ಆಲಿಸಿತು ಮತ್ತು ನನ್ನ ಬ್ಯುಸಿನೆಸ್‌ ಅಗತ್ಯವನ್ನು ಅರ್ಥಮಾಡಿಕೊಂಡರು. ನನ್ನ ಹಳೇ ಲೋನ್ ಅನ್ನು ಸಂಪೂರ್ಣವಾಗಿ ಪಾವತಿಸಲು ನೆರವಾಗಿರುವುದಲ್ಲದೆ, ಟ್ರಕ್ ನಿರ್ವಹಣೆಗೆ ಹೆಚ್ಚುವರಿ ಅನುದಾನವನ್ನು ನೀಡಿದರು. ಸಂಪೂರ್ಣ ಪ್ರಕ್ರಿಯೆ ಸರಾಗವಾಗಿ ಮುಗಿಯಿತು ಮತ್ತು ದಾಖಲೀಕರಣದಲ್ಲಿ ಅವರ ಮಾರ್ಗದರ್ಶನದಿಂದ ಎಲ್ಲವೂ ಸುಸೂತ್ರವಾಗಿ ನಡೆಯಿತು.

ಆರ್ಕಾ ದ ಸಕಾಲಿಕ ನೆರವಿನಿಂದಾಗಿ ಕಠಿಣ ಮಳೆಗಾಲದ ಸೀಸನ್‌ನಲ್ಲಿ ನನ್ನೆಲ್ಲಾ ಟ್ರಕ್‌ಗಳನ್ನು ಮತ್ತೆ ರಸ್ತೆಗಿಳಿಸಲು ಸಾಧ್ಯವಾಯಿತು. ಯಾವುದೇ ತೊಡಕುಗಳಿಲ್ಲದೆ ನನ್ನ ಬ್ಯುಸಿನೆಸ್‌ ಮುಂದುವರಿಯಿತು ಮತ್ತು ಭವಿಷ್ಯದ ಬಗ್ಗೆ ಈಗ ನಾನು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದೇನೆ. ಇತರರು ಕೈಬಿಟ್ಟಾಗ ಆರ್ಕಾ ನನ್ನ ಜೊತೆಗಿತ್ತು. ಅದಕ್ಕಾಗಿ ಬಹಳ ಆಬಾರಿಯಾಗಿದ್ದೇನೆ.

ಹೆಚ್ಚು ಓದಿ

ನಾನು ಕೆಲವು ಟ್ರಕ್‌ಗಳ ಮಾಲೀಕನಾಗಿದ್ದೇನೆ ಮತ್ತು ಕೆಲಸ ಸರಾಗವಾಗಿ ಸಾಗಲು ನಮಗೆ ಕಾರ್ಯಕಾರಿ ಬಂಡವಾಳದ ಅಗತ್ಯ ಯಾವಾಗಲೂ ಇರುತ್ತದೆ. ಇತ್ತೀಚೆಗೆ, ನನಗೆ ತುರ್ತಾಗಿ ಫೈನಾನ್ಸಿಂಗ್ ಅಗತ್ಯ ಬಿದ್ದಿತ್ತು. ಆದರೆ ನನ್ನ ಸ್ಥಿತಿಯನ್ನು ಅರ್ಥಮಾಡಿಕೊಂಡು, ನನ್ನ ಅಗತ್ಯಗಳಿಗೆ ಸರಿಯಾಗಿ ಸೂಕ್ತವೆನಿಸುವ ಸೊಲ್ಯುಷನ್ಸ್ ನೀಡುವ ಲೋನ್ ನೀಡುವವರನ್ನು ನಾನು ಎದುರು ನೋಡುತ್ತಿದ್ದೆ. ಅದೇ ಸಮಯದಲ್ಲಿ ನಾನು ಆರ್ಕಾ ವನ್ನು ಸಂಪರ್ಕಿಸಿದೆ. ಅವರ ಟೀಮ್ ಬಹಳ ಬೆಂಬಲ ನೀಡಿದೆ ಮತ್ತು ವಿಶ್ವಸನೀಯವಾಗಿ ಕೆಲಸ ಮಾಡಿದೆ. ಒಟ್ಟು ಪ್ರಕ್ರಿಯೆ ಸರಾಗವಾಗಿ ಕನಿಷ್ಠ ದಸ್ತಾವೇಜೀಕರಣದ ಮೂಲಕ ಮುಗಿಯಿತು ಮತ್ತು ಲೋನ್ ತ್ವರಿತವಾಗಿ ದೊರೆಯಿತು.
ಆರ್ಕಾ ದ ಕಾರಣದಿಂದ, ಯಾವುದೇ ಒತ್ತಡವಿಲ್ಲದೆ ನಾನು ನನ್ನ ಕಾರ್ಯಕಾರಿ ಬಂಡವಾಳದ ಅಗತ್ಯಗಳನ್ನು ತಲುಪಲು ಸಾಧ್ಯವಾಯಿತು. ನನ್ನ ಬ್ಯುಸಿನೆಸ್‌ ಅನ್ನು ಆತ್ಮವಿಶ್ವಾಸದಿಂದ ಬೆಳೆಸುವತ್ತ ಗಮನಹರಿಸಲು ಸಾಧ್ಯವಾಗುವಂತೆ ಫೈನಾನ್ಸಿಯಲ್ ಸೌಲಭ್ಯವನ್ನು ಪಡೆದುಕೊಂಡೆ.

ಹೆಚ್ಚು ಓದಿ

ಆಗಾಗ ಕೇಳುವ ಪ್ರಶ್ನೆಗಳು

Asset Publisher

ಆರ್ಕಾ ದಲ್ಲಿ, ಆಸ್ತಿ ವರ್ಗ ಮತ್ತು ಕನ್‌ಸ್ಯೂಮರ್‌ರ ಮೌಲ್ಯಮಾಪನವನ್ನು ಅವಲಂಬಿಸಿ ಲೋನ್‌ಗೆ ಆಸ್ತಿಗೆ ಮೌಲ್ಯವನ್ನು ನಿರ್ಧರಿಸಲಾಗುತ್ತದೆ.

ವಾಹನ ವರ್ಗವನ್ನು ಅವಲಂಬಿಸಿ ಲೋನ್‌ನ ಅವಧಿಯು 12 ತಿಂಗಳಿಂದ 60 ತಿಂಗಳವರೆಗೆ ಇರುತ್ತದೆ.

ನಾವು ಮಧ್ಯಮ & ಭಾರೀ ವಾಣಿಜ್ಯ ವಾಹನಗಳು (ಎಮ್‌ಎಚ್‌ಸಿವಿ), ಮಧ್ಯಂತರ ವಾಣಿಜ್ಯ ವಾಹನ (ಐಸಿವಿ), ಲಘು ವಾಣಿಜ್ಯ ವಾಹನ ಮತ್ತು ಪಿಕಪ್‌ಗಳು (ಎಲ್‌ಸಿವಿ ಮತ್ತು ಪಿಯು) & ಸಣ್ಣ ವಾಣಿಜ್ಯ ವಾಹನ (ಎಸ್‌ಸಿವಿ) ಮೊದಲಾದವು ಸೇರಿದಂತೆ ವ್ಯಾಪಕ ಶ್ರೇಣಿಯ ವಾಹನಗಳಿಗೆ ಹಣಕಾಸು ಒದಗಿಸುತ್ತೇವೆ.

ನಾವು ಟ್ರಕ್‌ಗಳು, ಟಿಪ್ಪರ್‌ಗಳು ಮತ್ತು ಬಸ್‌ಗಳು ಸೇರಿದಂತೆ ವಾಹನ ವಿಭಾಗಗಳಿಗೆ ಫೈನಾನ್ಸಿಯಲ್ ಒದಗಿಸುತ್ತೇವೆ.

ಆರ್ಕಾ, ಲೋನ್‌ನ ಅವಧಿಯ ಕೊನೆಯಲ್ಲಿ 15 ವರ್ಷಗಳವರೆಗಿನ ಹಳೆಯ ಆಸ್ತಿಗಳಿಗೆ ಬಳಸಿದ ವಾಹನ ಲೋನ್‌ಗಳನ್ನು ನೀಡುತ್ತದೆ, ಇದು ವಾಹನದ ಪ್ರಕಾರವನ್ನು ಅವಲಂಬಿಸಿರುತ್ತದೆ.

EMI ಪಾವತಿಸದಿರುವುದು ತಡವಾಗಿ ಪಾವತಿ ಶುಲ್ಕ ವಿಧಿಸಲು ಕಾರಣವಾಗಬಹುದು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಸಮಯಕ್ಕೆ ಸರಿಯಾಗಿ ಪಾವತಿಸುವುದು ಸೂಕ್ತ.

ಹೌದು, ನಾವು ವ್ಯಕ್ತಿಗಳು ಮತ್ತು ಮಾಲೀಕತ್ವಗಳು, ಪಾಲುದಾರಿಕೆ ಸಂಸ್ಥೆಗಳು, ಎಲ್‌ಎಲ್‌ಪಿ, ಕಂಪನಿಗಳು, ಎಚ್‌ಯುಎಫ್ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ವಾಹನ ಲೋನ್‌ಗಳನ್ನು ನೀಡುತ್ತೇವೆ, ಪ್ರೈವೇಟ್ / ಪಬ್ಲಿಕ್ ಟ್ರಸ್ಟ್‌ಗಳು, ಸಮಾಜ ಮತ್ತು ಶಾಲೆಗಳು.

ಇತರ ಉತ್ಪನ್ನಗಳು

Asset Publisher

ಸೆಕ್ಯೂರ್ಡ್ ಬ್ಯುಸಿನೆಸ್ ಲೋನ್‌ಗಳು

ಸೆಕ್ಯೂರ್ಡ್ ಬ್ಯುಸಿನೆಸ್ ಲೋನ್‌ಗಳು

15 ವರ್ಷಗಳ ಅವಧಿಯೊಂದಿಗೆ ರೂ. 50 ಲಕ್ಷದವರೆಗಿನ ಲೋನ್ ಅನ್ನು ಪಡೆಯಿರಿ.

ಆಸ್ತಿ ಮೇಲಿನ ಲೋನ್

ಆಸ್ತಿ ಮೇಲಿನ ಲೋನ್

15 ವರ್ಷಗಳ ಅವಧಿಯೊಂದಿಗೆ ರೂ. 5 ಕೋಟಿಗಳವರೆಗೆ ಲೋನ್‌ ಪಡೆಯಿರಿ